Nietzschean ನೀಚಿಅನ್‍
ನಾಮವಾಚಕ
  1. ನೀಚ್‍ವಾದಿ; ನೀಚೆ (ಎಂಬ 19ನೇ ಶತಮಾನದ ಜರ್ಮನ್‍ ತಾತ್ತ್ವಿಕನ) ಅನುಯಾಯಿ.
  2. (ನೀಚ್‍ವಾದವನ್ನು) ಸಮರ್ಥಿಸುವವನು; (ಮುಖ್ಯವಾಗಿ) ಶಕ್ತಿ, ಅಧಿಕಾರಗಳನ್ನು ಗಳಿಸಲೋಸುಗ ಲೋಕೋತ್ತರ ಪುರುಷನಾದವನು ಕ್ಷುದ್ರ ಕಾಮನೆಗಳೆಲ್ಲವನ್ನೂ ಜಯಿಸಿ, ಉಳಿದೆಲ್ಲರನ್ನೂ ಮೆಟ್ಟಿ ಆಳಲು ಶಕ್ತನಾಗುತ್ತಾನೆಂಬ ತತ್ತ ವನ್ನು ಸಮರ್ಥಿಸುವವನು.