Newtonian ನ್ಯೂಟೋನಿಅನ್‍
ಗುಣವಾಚಕ

ನ್ಯೂಟೋನಿಯನ್‍; ವಿಶ್ವದಲ್ಲಿರುವ ಕಾಯಗಳಿಗಿರುವ ಪರಸ್ಪರ ಸಂಬಂಧ, ಅವುಗಳ ಚಲನೆ, ಮೊದಲಾದವುಗಳ ಬಗ್ಗೆ ನ್ಯೂಟನ್‍ ಪ್ರತಿಪಾದಿಸಿದ ತತ್ತ ಗಳ ಯಾ ಅವಕ್ಕೆ ಸಂಬಂಧಿಸಿದ.