Mrs ಮಿಸಿಸ್‍
ನಾಮವಾಚಕ
(ಬಹುವಚನ ಅದೇ ಯಾ Mesdames).

ಶ್ರೀಮತಿ; ಮೇಲಂತಸ್ತಿನ ಬಿರುದಿಲ್ಲದ ವಿವಾಹಿತ ಮಹಿಳೆಗೆ ಬಳಸುವ ಉಪಾಧಿ: Mrs Jones.