Monophysite ಮನಾಹಿಸೈಟ್‍, ಮಾನೋಹಿಸೈಟ್‍
ನಾಮವಾಚಕ

ಏಕಪ್ರಕೃತಿವಾದಿ; ಯೇಸುಕ್ರಿಸ್ತನಲ್ಲಿ (ದೇವಾಂಶ ಮನುಷ್ಯಾಂಶಗಳು ಬೇರೇರೆಯಾಗಿರದೆ ಮಿಳಿತವಾಗಿ) ಏಕಸ್ವಭಾವ ಮಾತ್ರ ಇದೆಯೆಂದು ನಂಬುವವನು.