1Mongolian
ಮಾಂಗೋಲಿಅನ್
ಗುಣವಾಚಕ
- = 2Mongol.
- (ಮಾನವಶಾಸ್ತ್ರ) ಅಗಲವಾದ ಚಪ್ಪಟೆ ಮುಖ, ಹಳದಿ ಚರ್ಮ, ನೇರ ಕೂದಲು ಇರುವ ಮಾನವ ಬುಡಕಟ್ಟಿನ; ಮಂಗೋಲಿಯನ್ ಬುಡಕಟ್ಟಿನ, ಜನಾಂಗದ.
- (ಮಂಗೋಲಿಯನ್ನರಂತೆ) ಪೆದ್ದರ, ಹೆಡ್ಡರ – ವರ್ಗದ.
2Mongolian
ಮಾಂಗೋಲಿಅನ್
ನಾಮವಾಚಕ
- = 1Mongol.
- ಮಂಗೋಲಿಅನ್ ಬುಡಕಟ್ಟಿನವನು.
- (ಮಂಗೋಲಿಯನ್ನರಂತೆ) ಪೆದ್ದರ, ಹೆಡ್ಡರ ವರ್ಗದವನು.
- ಮಂಗೋಲಿಯದ ಭಾಷೆ.
- = 2Mongoloid.