1Marian
ಮೇರಿಅನ್
ಗುಣವಾಚಕ
- (ರೋಮನ್ ಕ್ಯಾಥೊಲಿಕ್, ಚರ್ಚು) ವರ್ಜಿನ್ ಮೇರಿಯ; ಕನ್ಯೆ ಮೇರಿಯ.
- (16ನೆ ಶತಮಾನದ) ಇಂಗ್ಲೆಂಡಿನ ರಾಣಿ ಮೇರಿಯ.
- (16ನೆ ಶತಮನದ) ಸ್ಕಾಟ್ಲೆಂಡಿನ ಮೇರಿ ರಾಣಿಯ.
2Marian
ಮೇರಿಅನ್
ನಾಮವಾಚಕ
- ಮೇರಿ ಕನ್ಯೆಯ – ಭಕ್ತ, ಆರಾಧಕ.
- ಸ್ಕಾಟ್ಲೆಂಡಿನ ಮೇರಿ ರಾಣಿಯ ಪಕ್ಷದವನು ಯಾ ರಾಣಿಯ ಅನುಯಾಯಿ.