Manicheism ಮ್ಯಾನಿಕೀಇಸಮ್‍
ನಾಮವಾಚಕ

ಮ್ಯಾನಿಕೀಯಿಸಂ:

  1. ಸೈತಾನನೂ ದೇವರಂತೆಯೇ ನಿತ್ಯ ಮತ್ತು ದೇವರ ನಿತ್ಯವೈರಿ ಎಂದು ಪ್ರತಿಪಾದಿಸುವ ಸಿದ್ಧಾಂತ.
  2. ಜಗತ್ತು ಮತ್ತು ಮಾನವಜೀವನ ದೇವರು ಮತ್ತು ಮಾನವಜೀವನ ದೇವರು ಮತ್ತು ಸೈತಾನ ಇಬ್ಬರ ನಿಯಂತ್ರಣಕ್ಕೂ ಒಳಪಟ್ಟಿದೆಯೆಂದು ಪ್ರತಿಪಾದಿಸುವ ಧಾರ್ಮಿಕವೋ ತಾತ್ತ್ವಿಕವೋ ಆದ ಒಂದು ದ್ವೈತ ಸಿದ್ಧಾಂತ.