Lyon ಲೈಅನ್‍
ನಾಮವಾಚಕ

(ಚರಿತ್ರೆ) ಲೈಅನ್‍; ಸ್ಕಾಟ್ಲೆಂಡಿನ ಪ್ರಮುಖ ರಾಜದೂತ; ಹಿಂದೆ ಸ್ಕಾಟ್ಲೆಂಡಿನಲ್ಲಿ ಆಯುಧಗಳು, ದೂತರು, ಮೊದಲಾದ ಉಸ್ತುವಾರಿ ನಡೆಸುತ್ತಿದ್ದ ರಾಜಾಧಿಕಾರಿ.

ಪದಗುಚ್ಛ
  1. Lord Lyon = Lyon.
  2. Lyon King of Arms = Lyon.