Luxemburger ಲಕ್ಸಂಬರ್ಗರ್‍
ನಾಮವಾಚಕ

ಲಕ್ಸಂಬರ್ಗರ್‍:

  1. ಲಕ್ಸಂಬರ್ಗ್‍ನಲ್ಲಿ ಹುಟ್ಟಿದವ ಯಾ ಆ ದೇಶದವ.
  2. ಲಕ್ಸಂಬರ್ಗ್‍ ಮೂಲದ ವ್ಯಕ್ತಿ.