Luddism ಲಡಿಸ್ಮ್‍
ನಾಮವಾಚಕ

(ಚರಿತ್ರೆ) ಲಡಿಸ್ಮ್‍; ಯಂತ್ರ ವಿರೋಧಿ – ತತ್ತ್ವ, ವಾದ, ಸಿದ್ಧಾಂತ; ಯಂತ್ರಗಳಿಂದ ನಿರುದ್ಯೋಗ ಉಂಟಾಗುವುದೆಂದು ಭಾವಿಸಿ, ಅವುಗಳನ್ನು ನಾಶಮಾಡಬೇಕೆಂದು ದೊಂಬಿ ಎಬ್ಬಿಸಿದ ಯಂತ್ರ ವಿರೋಧಿ ಬ್ರಿಟಿಷ್‍ ಕೆಲಸಗಾರರ ನಂಬಿಕೆಗಳು ಯಾ ಆಚರಣೆಗಳು.