Lucianic ಲೂಸಿಆನಿಕ್‍
ಗುಣವಾಚಕ
  1. ಕ್ರಿಸ್ತಶಕ ಎರಡನೆಯ ಶತಮಾನದ ಲೂಸಿಯನ್‍ ಎಂಬ ಗ್ರೀಕ್‍ ಕವಿಯ ಶೈಲಿಯ.
  2. ವ್ಯಂಗ್ಯದ; ವಿಡಂಬನದ; ಚಮತ್ಕಾರದ ಮತ್ತು ಅಣಕದ ಶೈಲಿಯನ್ನು ಹೋಲುವ.