Lowlands ಲೋಲಂಡ್ಸ್‍
ನಾಮವಾಚಕ

(ಸ್ಕಾಟ್ಲೆಂಡಿನ) (ಹೈಲಂಡ್ಸ್‍ ಪ್ರದೇಶಕ್ಕೆ ದಕ್ಷಿಣ ಹಾಗೂ ಪೂರ್ವ ಪ್ರದೇಶದಲ್ಲಿರುವ) ತಗ್ಗುಭಾಗ; ಕೆಳನಾಡು.