Lollard ಲಾಲರ್ಡ್‍
ನಾಮವಾಚಕ

ಲಾಲರ್ಡ್‍; ಲಾಲರ್ಡ್‍ ಸಿದ್ಧಾಂತದ ಪ್ರತಿಪಾದಕ; ಲಾಲರ್ಡ್‍ ಪಂಥದವನು: 14ನೇ ಶತಮಾನದಲ್ಲಿ ಪೋಪನ ಮತ್ತು ರೋಮನ್‍ ಚರ್ಚಿನ ವಿರುದ್ಧ ಚಳುವಳಿ ಹೂಡಿ ಸುಧಾರಣೆಗಳಿಗಾಗಿ ಪ್ರಯತ್ನ ಮಾಡಿದ ಇಂಗ್ಲೆಂಡಿನ ಜಾನ್‍ ವಿಕ್ಲಿಹ್‍ ಎಂಬುವನ ಅನುಯಾಯಿಗಳಲ್ಲೊಬ್ಬ.