See also 2Liverpudlian
1Liverpudlian ಲಿವರ್‍ಪಡ್ಲಿಅನ್‍
ನಾಮವಾಚಕ

ಲಿವರ್‍ಪೂಲ್‍ ವಾಸಿ; ವಾಯವ್ಯ ಇಂಗ್ಲೆಂಡಿನಲ್ಲಿರುವ ಲಿವರ್‍ಪೂಲ್‍ ನಗರದಲ್ಲಿ ವಾಸಿಸುವವನು.

See also 1Liverpudlian
2Liverpudlian ಲಿವರ್‍ಪಡ್ಲಿಅನ್‍
ಗುಣವಾಚಕ

ಲಿವರ್‍ಪೂಲಿನ; ಲಿವರ್‍ಪೂಲ್‍ ನಗರದಲ್ಲಿ ವಾಸಿಸುವ.