See also 2Lithuanian
1Lithuanian ಲಿತ್ಯೂ(ತು)ಏನಿಅನ್‍
ನಾಮವಾಚಕ

ಲಿಥುಯೇನಿಯನ್‍:

  1. ರಷ್ಯಾದ ಬಾಲ್ಟಿಕ್‍ ಗಣರಾಜ್ಯವಾದ ಲಿಥುಯೇನಿಯದಲ್ಲಿ ಹುಟ್ಟಿದವನು(ಳು).
  2. ಲಿಥುಯೇನಿಯನ್‍ ಮೂಲದವನು.
  3. ಲಿಥುಯೇನಿಯದ ಭಾಷೆ.
See also 1Lithuanian
2Lithuanian ಲಿತ್ಯೂ(ತು)ಏನಿಅನ್‍
ಗುಣವಾಚಕ

ಲಿಥುಯೇನಿಯ ದೇಶದ, ಭಾಷೆಯ, ಜನರ ಯಾ ಆ ದೇಶಕ್ಕೆ ಸಂಬಂಧಿಸಿದ, ಆ ಭಾಷೆಗೆ ಸಂಬಂಧಿಸಿದ, ಆ ಜನರಿಗೆ ಸಂಬಂಧಿಸಿದ.