Lippizaner ಲಿಪಿಟ್ಸಾನರ್‍
ನಾಮವಾಚಕ

ಲಿಪಿಟ್ಸಾನರ್‍:

  1. ಪ್ರದರ್ಶನ ಶ್ವೇತಾಶ್ವ; ಅಶ್ವಶಿಕ್ಷಣ ಮತ್ತು ಪ್ರದರ್ಶನಗಳಲ್ಲಿ ಬಳಸುವ, ಒಳ್ಳೆಯ ಜಾತಿಯ ಬಿಳಿಯ ಕುದುರೆ.
  2. ಈ ಕುದುರೆಯ ಜಾತಿ.