See also 2Linnaean
1Linnaean ಲಿನೀಅನ್‍, ಲಿನೇಅನ್‍
ಗುಣವಾಚಕ
  1. ಸ್ವೀಡನ್ನಿನ ಪ್ರಕೃತಿ ವಿಜ್ಞಾನಿ ಲಿನೀಯಸ್ಸನ ಯಾ ಅವನಿಗೆ ಸಂಬಂಧಿಸಿದ.
  2. ಲಿನೀಯಸ್‍ ಪದ್ಧತಿಯ ಯಾ ಅವನಿಗೆ ಸಂಬಂಧಿಸಿದ; ಸಸ್ಯಗಳನ್ನೂ ಪ್ರಾಣಿಗಳನ್ನೂ ವರ್ಗೀಕರಿಸುವುದರಲ್ಲಿ ಲಿನೀಯಸ್‍ ಎಂಬಾತ ಜಾರಿಗೆ ತಂದ ದ್ವಿನಾಮ ಪದ್ಧತಿಯ ಯಾ ಅದಕ್ಕೆ ಸಂಬಂಧಿಸಿದ.
See also 1Linnaean
2Linnaean ಲಿನೀಅನ್‍, ಲಿನೇಅನ್‍
ನಾಮವಾಚಕ

ಲಿನೇಯಸನ ಯಾ ಅವನ ಸಸ್ಯ ವರ್ಗೀಕರಣ ಪದ್ಧತಿಯ ಅನುಯಾಯಿ.