Limey ಲೈಮಿ
ನಾಮವಾಚಕ
(ಬಹುವಚನ Limeys).

(ಅಮೆರಿಕನ್‍ ಪ್ರಯೋಗ) (ಅಶಿಷ್ಟ)

  1. ಬ್ರಿಟನ್ನಿನವನು.
  2. (ಮೊದಲಿಗೆ) ಬ್ರಿಟನ್ನಿನ ನಾವಿಕ.
  3. ಬ್ರಿಟನ್ನಿನ ಹಡಗು, ನೌಕೆ.