Limburger ಲಿಂಬರ್ಗರ್‍
ನಾಮವಾಚಕ

ಲಿಂಬರ್ಗರ್‍ (ಚೀಸು, ಗಿಣ್ಣು); ಮೂಲತಃ ಬೆಲ್ಜಿಯಂನ ಲಿಂಬರ್ಗ್‍ನಲ್ಲಿ ತಯಾರಿಸುತ್ತಿದ್ದ, ಬಿಳಿಯ, ಮೆದುವಾದ, ಒಂದು ಬಗೆಯ ಕಟುವಾಸನೆಯುಳ್ಳ ಚೀಸು, ಗಿಣ್ಣು.