Liebfraumilch ಲೀಬ್‍ಹ್ರೌಮಿಲ್ಕ್‍
ನಾಮವಾಚಕ

ಲೀಬ್‍ಹ್ರೌಮಿಲ್ಕ್‍; ಪಶ್ಚಿಮ ಜರ್ಮನಿಯ, ರೈನ್‍ ಪ್ರಾಂತದ, ತೀಕ್ಷ್ಣವಲ್ಲದ, ಬಿಳಿಯ ವೈನು.