Levitical ಲಿವಿಟಿಕ್‍(ಕ)ಲ್‍
ಗುಣವಾಚಕ
  1. ಲೀವೈ ಸಂತತಿಯ; ಲೀವೈಟ್‍ ತಂಡದ.
  2. ಲೀವೈಟ್‍ (ತಂಡದವರ) ಮತಾಚರಣೆಯ, ಮತ ಸಂಪ್ರದಾಯದ.
  3. (ಬೈಬ್‍ಲ್‍) ಹಳೆಯ ಒಡಂಬಡಿಕೆಯ ಪ್ರಥಮ ಪಂಚಕದ ತೃತೀಯ ಪ್ರಕರಣವಾದ ಲೆವಿಟಿಕಸ್‍ಗೆ ಸಂಬಂಧಿಸಿದ.