Levite ಲೀವೈಟ್‍
ನಾಮವಾಚಕ

ಲೀವೈ ಪಂಗಡದವನು; ಲೀವೈಟ್‍ (ತಂಡದವನು); ಮುಖ್ಯವಾಗಿ ಯೆಹೂದ್ಯರ ದೇವಸ್ಥಾನಗಳ ಅರ್ಚಕರಿಗೆ ಸಹಾಯಕರನ್ನು ಒದಗಿಸುವ ಶಾಖೆಗೆ ಸೇರಿದವನು.