See also 2levant
1Levant ಲಿವ್ಯಾಂಟ್‍
ನಾಮವಾಚಕ

ಲಿವ್ಯಾಂಟ್‍ ಪ್ರದೇಶ; (ಅಲ್ಲಿರುವ ದ್ವೀಪಗಳೂ, ಅಕ್ಕಪಕ್ಕದ ದೇಶಗಳೂ ಸೇರಿದಂತೆ) ಮೆಡಿಟರೇನಿಯನ್‍ ಸಮುದ್ರದ ಪೂರ್ವಭಾಗ.

See also 1Levant
2levant ಲಿವ್ಯಾಂಟ್‍
ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಪಂಥ ಕಟ್ಟಿ ಯಾ ಜೂಜಿನಲ್ಲಿ ಒಡ್ಡಿ ಕಳೆದುಕೊಂಡ ಹಣವನ್ನು ಕೊಡದೆ) ಓಡಿಹೋಗು; ಓಡಿಬಿಡು; ಕಂಬಿಕೀಳು; ಪಲಾಯನ ಮಾಡು; ತಲೆತಪ್ಪಿಸಿಕೊಂಡು ಓಡು.