See also 2Lettic
1Lettic ಲೆಟಿಕ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) = 2Latvian.
  2. ಲೆಟಿಷ್‍, ಲಿತ್ವೇನಿಯನ್‍ ಮತ್ತು ಹಳೆಯ ಪ್ರಷ್ಯನ್‍ ಭಾಷಾಸಮುದಾಯದ ಯಾ ಆ ಜನಾಂಗಗಳ.
See also 1Lettic
2Lettic ಲೆಟಿಕ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. = 1Latvian(2).
  2. = 2Lettish.
  3. ಲೆಟಿಷ್‍, ಲಿತ್ವೇನಿಯನ್‍ ಮತ್ತು ಹಳೆಯ ಪರ್ಷ್ಯನ್‍ ಭಾಷಾ ಸಮುದಾಯ ಯಾ ಆ ಜನಾಂಗಗಳು.