Lethe ಲೀತೀ
ನಾಮವಾಚಕ
  1. (ಗ್ರೀಕ್‍ ಪುರಾಣ) ಲೀತೀ(ನದಿ); ಅದರ ನೀರನ್ನು ಕುಡಿದವರಿಗೆ ಹಿಂದಿನದೆಲ್ಲವೂ ಮರೆತು ಹೋಗುವಂತೆ ಮಾಡುವ, ಹೇಡೀಸ್‍ ಎಂಬ ಅಧೋಲೋಕದ ನದಿ.
  2. ಮರವು; ವಿಸ್ಮೃತಿ; ನೆನಪಳಿಕೆ; ಹಿಂದಿನದೆಲ್ಲವನ್ನೂ ಮರೆಯುವಿಕೆ.