Leo ಲೀಓ
ನಾಮವಾಚಕ
(ಬಹುವಚನ Leos).
  1. ಸಿಂಹನಕ್ಷತ್ರ; ಸಿಂಹದ ಆಕಾರದಲ್ಲಿದೆಯೆಂದು ಪರಂಪರೆಯಿಂದ ಭಾವಿತವಾಗಿರುವ ಒಂದು ನಕ್ಷತ್ರಮಂಡಲ.
  2. (ಖಗೋಳ ವಿಜ್ಞಾನ) ಸಿಂಹ(ರಾಶಿ); ರಾಶಿಚಕ್ರದ ಐದನೆಯ ರಾಶಿ.
  3. ಸಿಂಹರಾಶಿಯವ; ಸೂರ್ಯನು ಸಿಂಹರಾಶಿಯಲ್ಲಿರುವಾಗ ಹುಟ್ಟಿದವ.