Leninism ಲೆನಿನಿಸಮ್‍
ನಾಮವಾಚಕ

ಲೆನಿನ್‍ – ವಾದ, ಸಿದ್ಧಾಂತ; ರಷ್ಯದ ಮಹಾಕ್ರಾಂತಿಯ ನಾಯಕನಾದ ಲೆನಿನ್‍ (1870 – 1924) ಪ್ರತಿಪಾದಿಸಿದ ಕಮ್ಯೂನಿಸ್ಟ್‍ ಸಿದ್ಧಾಂತ ಮತ್ತು ರಾಜನೀತಿ.