Lend-Lease ಲೆಂಡ್‍ಲೀಸ್‍
ನಾಮವಾಚಕ

(ಚರಿತ್ರೆ) ಲೆಂಡ್‍ಲೀಸ್‍ (ಪದ್ಧತಿ); ಲೇಣೆದೇಣೆ; ಕೊಡುಕೊಳ್ಳುವಿಕೆ; (ಬ್ರಿಟಿಷ್‍ ಸ್ವಾಮ್ಯದಲ್ಲಿನ ಸೈನ್ಯ ನೆಲೆಗಳ ಬಳಕೆಗೆ ಪ್ರತಿಯಾಗಿ ಅಮೆರಿಕ ಸಂಸ್ಥಾನಗಳು ಸಾಲವಾಗಿ ಕೊಡುತ್ತಿದ್ದ ಯುದ್ಧೋಪಕರಣಗಳು ಮೊದಲಾದವುಗಳಿಗೆ ಸಂಬಂಧಿಸಿದಂತೆ) 1941ರಲ್ಲಿ ಬ್ರಿಟನ್‍ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವೆ ನಿಯೋಜಿಸಿಕೊಳ್ಳಲಾಗಿದ್ದ ಒಪ್ಪಂದದ ವ್ಯವಸ್ಥೆ.