Lego ಲೆಗೋ
ನಾಮವಾಚಕ
Proprietary name

ಲೆಗೊ; ಪರಸ್ಪರ ಕೂಡಿಕೊಳ್ಳುವ ಘನಾಕಾರ ಮೊದಲಾದ ರೂಪಗಳಲ್ಲಿರುವ ಪ್ಲಾಸ್ಟಿಕ್‍ ತುಂಡುಗಳಿಂದ ಯಾ ಬ್ಲಾಕುಗಳಿಂದ ಕೂಡಿದ ಒಂದು ಕಟ್ಟಡ ನಿರ್ಮಾಣದ ಆಟದ ಸಾಮಾನು.