See also 2Lebanese
1Lebanese ಲೆಬನೀಸ್‍
ಗುಣವಾಚಕ

ಲೆಬನೀಸ್‍; ಮಧ್ಯ ಪ್ರಾಚ್ಯದ ಲೆಬನನ್‍ ದೇಶದ ಯಾ ಅದಕ್ಕೆ ಸಂಬಂಧಿಸಿದ.

See also 1Lebanese
2Lebanese ಲೆಬನೀಸ್‍
ನಾಮವಾಚಕ

(ಬಹುವಚನ ಅದೇ) ಲೆಬನೀಸ್‍; ಲೆಬನಾನಿಗ:

  1. ಲೆಬನನ್‍ನಲ್ಲಿ ಹುಟ್ಟಿದವ; ಲೆಬನನ್‍ ರಾಷ್ಟ್ರೀಯ.
  2. ಲೆಬನೀಸ್‍ ಮೂಲದವ.