Latinize ಲ್ಯಾಟಿನೈಸ್ಸ್‍
ಸಕರ್ಮಕ ಕ್ರಿಯಾಪದ

(ಪದವನ್ನು) ಲ್ಯಾಟಿನೀಕರಿಸು:

  1. (ಪದಕ್ಕೆ) ಲ್ಯಾಟಿನ್‍ ರೂಪ ಕೊಡು.
  2. ಲ್ಯಾಟಿನ್‍ಗೆ ಭಾಷಾಂತರಿಸು; ಲ್ಯಾಟಿನ್ನಿನಲ್ಲಿ ಹೇಳು.
  3. ಪ್ರಾಚೀನ ರೋಮನರ, ಲ್ಯಾಟಿನ್‍ ಜನಾಂಗಗಳ, ಲ್ಯಾಟಿನ್‍ ಚರ್ಚಿನ, ಭಾವನೆಗಳು, ಪದ್ಧತಿಗಳು, ಮೊದಲಾದವುಗಳಿಗೆ ಹೊಂದಿಕೊಳ್ಳುವಂತೆ ಮಾಡು.
ಅಕರ್ಮಕ ಕ್ರಿಯಾಪದ

ಲ್ಯಾಟಿನೀಕರಿಸು; ಲ್ಯಾಟಿನ್‍ ಭಾಷಾ ವಿಧಾನ ಅನುಸರಿಸು; ಲ್ಯಾಟಿನ್‍ ಭಾಷೆಯಲ್ಲಿನ ರೂಪಗಳು, ನುಡಿಗಟ್ಟುಗಳು, ವ್ಯಾಕರಣ, ಮೊದಲಾದವನ್ನು ಬಳಸು ಯಾ ಅನುಸರಿಸು.