Latine ಲ್ಯಾಟಿನಿ
ಕ್ರಿಯಾವಿಶೇಷಣ

(ಯಾವುದೇ ಪದ ಮೊದಲಾದವಕ್ಕೆ ಲ್ಯಾಟಿನ್‍ ಸಮಾನಪದ ಕೊಡುವಲ್ಲಿ ಬಳಸುವ) ಲ್ಯಾಟಿನ್ನಿನಲ್ಲಿ; ಲ್ಯಾಟಿನ್‍ ಭಾಷೆಯಲ್ಲಿ.