See also 2Lancastrian
1Lancastrian ಲ್ಯಾಂಕ್ಯಾಸ್ಟ್ರಿಅನ್‍
ನಾಮವಾಚಕ
  1. (ವಾಯುವ್ಯ ಇಂಗ್ಲೆಂಡಿನ) ಲ್ಯಾಂಕಷೈರ್‍ನವನು; ಲ್ಯಾಂಕ್ಯಾಸ್ಟರಿನವನು ಯಾ ಅಲ್ಲಿ ಹುಟ್ಟಿದವನು.
  2. (ಚರಿತ್ರೆ) ಲ್ಯಾಂಕ್ಯಾಸ್ಟರ್‍ ಪಕ್ಷದವನು; ಇಂಗ್ಲೆಂಡಿನ ಗುಲಾಬಿ ಯುದ್ಧಗಳಲ್ಲಿ, ಕೆಂಪುಗುಲಾಬಿ ಪಕ್ಷಕ್ಕೆ ಯಾ ಲ್ಯಾಂಕಾಸ್ಟರ್‍ ಡ್ಯೂಕನಾದ ಜಾನ್‍ ಆಹ್‍ ಗಾಂಟ್‍ ಎಂಬುವವನ ಪಕ್ಷಕ್ಕೆ ಸೇರಿದವನು.
See also 1Lancastrian
2Lancastrian ಲ್ಯಾಂಕ್ಯಾಸ್ಟ್ರಿಅನ್‍
ಗುಣವಾಚಕ
  1. (ಇಂಗ್ಲೆಂಡಿನ) ಲ್ಯಾಂಕಷೈರಿನ; ಲ್ಯಾಂಕಾಸ್ಟರಿನ.
  2. ಇಂಗ್ಲೆಂಡಿನ ಗುಲಾಬಿ ಯುದ್ಧಗಳಲ್ಲಿ (ವಾರ್‍ ಆಹ್‍ ದಿ ರೋಸಸ್‍) ಕೆಂಪು ಗುಲಾಬಿ (ರೆಡ್‍ ರೋಸ್‍) ಪಕ್ಷಕ್ಕೆ ಯಾ ಜಾನ್‍ ಆಹ್‍ ಗಾಂಟ್‍ ಎಂಬುವನ ಪಕ್ಷದ ಯಾ ಪಕ್ಷಕ್ಕೆ ಸೇರಿದ.