Lammas ಲ್ಯಾಮಸ್‍
ನಾಮವಾಚಕ

(ಇಂಗ್ಲೆಂಡಿನಲ್ಲಿ ಹಿಂದೆ ಸುಗ್ಗಿಯ ಹಬ್ಬದ ದಿನವಾಗಿ ಆಚರಿಸುತ್ತಿದ್ದ) ಆಗಸ್ಟ್‍ ಮೊದಲನೆಯ ತಾರೀಖು.

ಪದಗುಚ್ಛ

latter Lammas (ಹಾಸ್ಯ ಪ್ರಯೋಗ) ಇಲ್ಲದ – ದಿನ, ತಾರೀಖು; ಎಂದಿಗೂ ಬಾರದ ದಿನ.