Lam
ಸಂಕ್ಷಿಪ್ತ

Lamentations (ಬೈಬಲಿನ ಹಳೆ ಒಡಂಬಡಿಕೆ).

See also 2lam
1lam ಲ್ಯಾಮ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ lamming, ಭೂತರೂಪ ಮತ್ತು ಭೂತಕೃದಂತ lammed).

(ಅಶಿಷ್ಟ) ಬೆತ್ತ ಮೊದಲಾದವುಗಳಿಂದ – ಬಡಿ, ಹೊಡೆ, ಬಾರಿಸು, ಚೆಚ್ಚು, ಬಡಿ, ( ಅಕರ್ಮಕ ಕ್ರಿಯಾಪದ ಸಹ): lam out against (or into) the intruder ಮಧ್ಯೆ ಪ್ರವೇಶಿಸಿದವನನ್ನು ಚಚ್ಚು.

See also 1lam
2lam ಲ್ಯಾಮ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಪರಾರಿ; ಬೇಗನೆ ತಪ್ಪಿಸಿಕೊಂಡು ಓಡಿಹೋಗುವುದು.

ಪದಗುಚ್ಛ
  1. on the lam (ಅಮೆರಿಕನ್‍ ಪ್ರಯೋಗ, ಅಶಿಷ್ಟ) (ಮುಖ್ಯವಾಗಿ ಪೊಲೀಸರಿಂದ) ತಪ್ಪಿಸಿಕೊಂಡು ಓಡಿಹೋಗುತ್ತಾ, ಅವಿತುಕೊಳ್ಳುತ್ತಾ.
  2. take it on the lam ಅವಸರವಾಗಿ ಓಡಿಹೋಗು, ಪರಾರಿಯಾಗು.