Ladino ಲಡೀನೋ
ನಾಮವಾಚಕ
(ಬಹುವಚನ Ladinos)

ಲಡೀನೋ:

  1. ಸ್ಪ್ಯಾನಿಷ್‍ ಮೂಲದ ಯೆಹೂದಿಯ ಸ್ಪ್ಯಾನಿಷ್‍ ಪ್ರಾಂತ ಭಾಷೆ.
  2. ಮಧ್ಯ ಅಮೆರಿಕದಲ್ಲಿ (ಸೆಂಟ್ರಲ್‍ ಅಮೆರಿಕ) ಸ್ಪ್ಯಾನಿಷ್‍ ಮಾತನಾಡುವ ಬಿಳಿಯ.