Labrador ಲ್ಯಾಬ್ರಡಾರ್‍
ನಾಮವಾಚಕ

ಲ್ಯಾಬ್ರಡಾರ್‍:

  1. ಅಮೆರಿಕದ ನ್ಯೂಹೌಂಡ್‍ಲಂಡ್‍ ಮೂಲದ ತಳಿಯಿಂದ ಇಂಗ್ಲೆಂಡಿನಲ್ಲಿ ಅಭಿವೃದ್ಧಿ ಮಾಡಿದ, ಕಪ್ಪು ಯಾ ಹೊಂಬಣ್ಣದ ಕೂದಲಿನ, ಅಗಲ ತಲೆ ಮತ್ತು ಎದೆ ಉಳ್ಳ, ಅಂಧರನ್ನು ಕರೆದೊಯ್ಯುವುದು ಮೊದಲಾದವುಗಳಿಗಾಗಿ ಬಳಸುವ ನಾಯಿ.
  2. ಈ ನಾಯಿ ತಳಿ.