LEA
ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Local Education Authority.

See also 2lea
1lea ಲೀ
ನಾಮವಾಚಕ

(ಕಾವ್ಯಪ್ರಯೋಗ) ಮೈದಾನ; ಬಯಲು; ಮುಖ್ಯವಾಗಿ ಹುಲ್ಲುಗಾವಲು ಯಾ ಗೋಮಾಳ ಯಾ ಸಾಗುವಳಿ ಭೂಮಿ.

See also 1lea
2lea ಲೀ
ನಾಮವಾಚಕ

(ಬೇರೆಬೇರೆ ಜಿಲ್ಲೆಗಳಲ್ಲಿ ಬೇರೆಬೇರೆ ವಿಧಗಳನ್ನನುಸರಿಸಿ 300, 200, 120 ಯಾ 80 ಗಜಗಳ ಪ್ರಮಾಣದ) ನೂಲಿನ – ಅಳತೆ, ಪ್ರಮಾಣ.