Kyrie ಕಿಅರಿಏ
ನಾಮವಾಚಕ
  1. ಯೂರೋಪಿನ ಪೂರ್ವ ದೇಶಗಳ ಚರ್ಚುಗಳಲ್ಲೂ ರೋಮನ್‍ ಕ್ಯಾಥೊಲಿಕ್‍ ಚರ್ಚುಗಳಲ್ಲೂ ಪ್ರಭುಭೋಜನ ಸಂಸ್ಕಾರದ ಪ್ರಾರ್ಥನೆಯ ಆದಿಯಲ್ಲಿ ಬರುವ ಸಂಕ್ಷಿಪ್ತ ಯಾಚನೆ.
  2. ಈ ಯಾಚನೆಯ ಹಿನ್ನೆಲೆ ಗಾನ.
  3. ಆಂಗ್ಲಿಕನ್‍ ಚರ್ಚಿನಲ್ಲಿ ಪ್ರಭುಭೋಜನ ಸಂಸ್ಕಾರದ ಪ್ರಾರ್ಥನೆಯಲ್ಲಿ ಉಪದೇಶಿಸುವ ದೈವಶಾಸನಗಳಿಗೆ ಪ್ರಾರ್ಥನೆಯಲ್ಲಿ ಭಾಗವಹಿಸುವವರು ಹೇಳುವ ಅಸ್ತುಕಾರ.