Ku-Klux-Klan ಕೂ(ಕ್ಯೂ)ಕ್ಲಕ್ಸ್‍ಕ್ಲಾನ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕೂ – ಕ್ಲಕ್ಸ್‍ – ಕೂಟ:

  1. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ನಡೆದ ಅಂತರ್ಯುದ್ಧದ ಬಳಿಕ ನೀಗ್ರೋಗಳ ಹಾಗೂ ರೋಮನ್‍ ಕ್ಯಾಥೊಲಿಕರ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಸಲುವಾಗಿ ದಕ್ಷಿಣದ ಸಂಸ್ಥಾನಗಳಲ್ಲಿ ಕಟ್ಟಿದ ಈ ಹೆಸರಿನ ಗುಪ್ತ ಸಂಘ.
  2. ಮೊದಲನೆಯ ಮಹಾಯುದ್ಧದ ಬಳಿಕ ಹೊರರಾಷ್ಟ್ರಗಳ ಪ್ರಭಾವದ ವಿರುದ್ಧ ಹೋರಾಡುವ ಸಲುವಾಗಿ ಅಮೆರಿಕದಲ್ಲಿ ಕಟ್ಟಿದ ಈ ಹೆಸರಿನ ಗುಪ್ತ ಸಂಘ.