See also 2Kolarian
1Kolarian ಕೋಲೇರಿಅನ್‍
ಗುಣವಾಚಕ

ಕೋಲ ಎಂಬ ಆದಿವಾಸಿ ಬುಡಕಟ್ಟುಗಳ; ಬಂಗಾಳದ ಕಾಡುಗಳು ಹಾಗೂ ಬೆಟ್ಟಗಾಡುಗಳಲ್ಲಿ ವಾಸಿಸುವ ಬಗೆ ಬಗೆಯ ಆರ್ಯೇತರ ಬುಡಕಟ್ಟುಗಳ.

See also 1Kolarian
2Kolarian ಕೋಲೇರಿಅನ್‍
ನಾಮವಾಚಕ

(ಬಂಗಾಳದ) ಕೋಲ ಬುಡಕಟ್ಟಿನವನು ಯಾ ಅವನ ಭಾಷೆ.