Kodak ಕೋಡ್ಯಾಕ್‍
ನಾಮವಾಚಕ

Proprietary nameಕೋಡ್ಯಾಕ್‍; ಸೂಕ್ಷ್ಮಗ್ರಾಹಿಯಾದ ಪಟಲದ ಅವಿಚ್ಛಿನ್ನವಾದ ಸುರುಳಿಯನ್ನೊಳಗೊಂಡ ಒಂದು ಬಗೆಯ ಛಾಯಾಗ್ರಾಹಿ, ಕ್ಯಾಮರಾ (ತಯಾರಕರ ಹೆಸರು).