Kitemark ಕೈಟ್‍ಮಾರ್ಕ್‍
ನಾಮವಾಚಕ

(ಬ್ರಿಟಿಷ್‍ ಸ್ಟ್ಯಾಂಡರ್ಡ್‍ ಸಂಸ್ಥೆಯ ಮನ್ನಣೆ ಪಡೆದ, ಸರಕುಗಳ ಮೇಲೆ ಒತ್ತುವ) ಗಾಳಿಪಟ ಮುದ್ರೆ, ಅಚ್ಚು; ಗಾಳಿಪಟ ಛಾಪು.