Kirk-session ಕರ್ಕ್‍ಸೆಷನ್‍
ನಾಮವಾಚಕ
  1. ಚರ್ಚ್‍ ಆಹ್‍ ಸ್ಕಾಟ್ಲೆಂಡಿನ ಕನಿಷ್ಠ ದರ್ಜೆಯ ನ್ಯಾಯಸ್ಥಾನ.
  2. (ಚರಿತ್ರೆ) ಸ್ಕಾಟ್ಲೆಂಡಿನ ಯಾ ಇತರ ಪ್ರೆಸ್ಪಿಟೀರಿಯನ್‍ ಚರ್ಚುಗಳ ಪಾದ್ರಿಗಳನ್ನೂ ಹಿರಿಯರನ್ನೂ ಒಳಗೊಂಡ, ಕನಿಷ್ಠ ದರ್ಜೆಯ ನ್ಯಾಯಸ್ಥಾನ.