Kevlar ಕೆವ್ಲರ್‍
ನಾಮವಾಚಕ
Proprietary name

ಕೆವ್ಲರ್‍; ಹೆಚ್ಚು ಕರ್ಷಕ ಶಕ್ತಿಯುಳ್ಳ (tensile strength) (ಮುಖ್ಯವಾಗಿ ರಬ್ಬರ್‍ ಉತ್ಪನ್ನಗಳ ತಯಾರಿಕೆಯಲ್ಲಿ – ಉದಾಹರಣೆಗೆ ಟೈರುಗಳ ತಯಾರಿಕೆಯಲ್ಲಿ, ಪ್ರಬಲಕಾರಕವಾಗಿ ಬಳಸುವ) ಸಂಶ್ಲೇಷಿತ ನಾರು.