Kerry ಕೆರಿ
ನಾಮವಾಚಕ

(ಐರ್ಲೆಂಡಿನ) ಕೆರಿ ದನ; ಕೆರಿ ರಾಸು; ಕೆರಿ ಎಂಬ ನದೀತೀರದ, ಹಾಲಿಗಾಗಿ ಸಾಕುವ, ಗಿಡ್ಡ ಗಾತ್ರದ, ಕಪ್ಪು ಬಣ್ಣದ ದನ ಯಾ ಆ ದನದ ಜಾತಿ.