Kantianism ಕ್ಯಾಂಟಿಅನಿಸಮ್‍
ನಾಮವಾಚಕ

ಕ್ಯಾಂಟ್‍ನ ಸಿದ್ಧಾಂತ; ಬ್ರಿಟಿಷ್‍ ಅನುಭವವಾದ ಹಾಗೂ ಇತರ ಯೂರೋಪಿಯನ್‍ ದೇಶಗಳ ವಿಚಾರವಾದ – ಈ ಎರಡರ ಸಮನ್ವಯಕ್ಕೆ ಯತ್ನಿಸಿದ ಹದಿನೆಂಟನೆಯ ಶತಮಾನದ ಜರ್ಮನ್‍ ತತ್ವಶಾಸ್ತ್ರಜ್ಞ ಇಮ್ಯಾನ್ಯುಅಲ್‍ ಕ್ಯಾಂಟ್‍ (1724–1804)ನ ಸಿದ್ಧಾಂತ.