Kafkaesque ಕ್ಯಾಹ್ಕಎಸ್ಕ್‍
ಗುಣವಾಚಕ

ಕ್ಯಾಹ್ಕ ಸದೃಶ; ಮುಖ್ಯವಾಗಿ ದುಃಸ್ವಪ್ನ ಸದೃಶವಾದ ಗುಣದಲ್ಲಿ ಕ್ಯಾಹ್ಕ (ಮರಣ 1924) ಎಂಬ ಜರ್ಮನ್‍ ಲೇಖಕನ ಬರಹಗಳನ್ನು ಹೋಲುವ.