Kafir ಕ್ಯಾಹರ್‍
ನಾಮವಾಚಕ

ಕಾಹರ:

  1. (ಇಸ್ಲಾಮ್‍) ಪಾಷಂಡ; ವಿಧರ್ಮಿ; ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲದವನು.
  2. ಏಷ್ಯಾ ಖಂಡದ ಕಾಹಿರಸ್ತಾನದವನು.