Kaffir ಕ್ಯಾಹರ್‍
ನಾಮವಾಚಕ
  1. ಕ್ಯಾಹರ್‍:
    1. ಬಂಟು ಕುಲಕ್ಕೆ ಸೇರಿದ ದಕ್ಷಿಣ ಆಹ್ರಿಕದ ಒಂದು ಜನಾಂಗದವನು.
    2. ಬಂಟು ಕುಲದವರ ಭಾಷೆ.
  2. (ಬಹುವಚನದಲ್ಲಿ) ದಕ್ಷಿಣ ಆಹ್ರಿಕದ ಗಣಿಗಳ ಷೇರುಗಳು.
  3. ಕ್ಯಾಹರ್‍ ನವಣೆ; ಪೂರ್ವಆಹ್ರಿಕ ಮತ್ತು ಇತರ ಒಣ ಪ್ರದೇಶಗಳಲ್ಲಿ ಬೆಳೆಯುವ ಒಂದು ನವಣೆ ಜಾತಿ.